Mild Tremors Felt In Vijayapura, Bagalkot and Belagavi Districts | Public TV
#publictv #belagavi #vijayapura
ರಾಜ್ಯದಲ್ಲಿ ಪದೇ ಪದೇ ಭೂಮಿ ಕಂಪಿಸುವ ವರದಿ ಆಗ್ತಿದೆ. ದುಪ್ಪೆಂದು ಮಳೆ ಸುರಿಯುತ್ತಿರೋ ಹೊತ್ತಲ್ಲೇ ಭೂಮಿ ಕಂಪಿಸುತ್ತಿದೆ. ಒಂದ್ಕಡೆ ಮಳೆ. ಮಳೆ ಮಧ್ಯೆ ಭೂಮಿ ಕಂಪಿಸುತ್ತಿರೋದು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ. ಏಕಕಾಲದಲ್ಲಿ 3 ಜಿಲ್ಲೆಗಳಲ್ಲಿ ಭೂಕಂಪನ..